ವಿಶ್ವ ಕಪ್ ಭಾರತ ತಂಡವನ್ನು ಪ್ರಕಟಿಸಿದ್ದು ತಿಂಗಳು ಕಳೆದಿದೆ. ಆದರೆ ಈಗ ಕೆಲವು ಆಟಗಾರರ ಪ್ರದರ್ಶನ ನೋಡಿ ಮತ್ತೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ
The announcement of the World Cup India team has been over for months. But now it is possible to see the performance of some players and make some changes in the team again